ಶಿಲ್ಪದೊಳು ಕೆತ್ತಿದ ಸಾಲುಗಳ, ಸಾರಿ ಸಾರಿ ಹೇಳುತಿದೆ. ಶಿಲ್ಪದೊಳು ಕೆತ್ತಿದ ಸಾಲುಗಳ, ಸಾರಿ ಸಾರಿ ಹೇಳುತಿದೆ.
ಸ್ವರ, ತಾಳಕೆ ಮೊದಲಾದ ಸಂಗೀತದಂತೆ, ಎನ್ನುಸಿರಿಗೆ ಮೊದಲಾಗಿ, ನೀ ಮೌನಿಯಾದಂತೆ. ಸ್ವರ, ತಾಳಕೆ ಮೊದಲಾದ ಸಂಗೀತದಂತೆ, ಎನ್ನುಸಿರಿಗೆ ಮೊದಲಾಗಿ, ನೀ ಮೌನಿಯಾದಂತೆ.
ಪ್ರಾಣದುಸಿರ ತುಂಬಿದ ಪ್ರೇಮಬಡಿತಗಳ, ಮೃದು ಹೃದಯ ಅನುಕ್ಷಣವೂ ನಿನ್ನೇ ನೆನಪಿಸಿದೆ. ಪ್ರಾಣದುಸಿರ ತುಂಬಿದ ಪ್ರೇಮಬಡಿತಗಳ, ಮೃದು ಹೃದಯ ಅನುಕ್ಷಣವೂ ನಿನ್ನೇ ನೆನಪಿಸಿದೆ.
ಪತ್ರಿಕೆಯ ಪುಟ ತಿರುವಿ ಪಟ್ಟಾಗಿ ತಿಂಡಿಯ ತಿಂದರದೇನು ಹಿತ ಪತ್ರಿಕೆಯ ಪುಟ ತಿರುವಿ ಪಟ್ಟಾಗಿ ತಿಂಡಿಯ ತಿಂದರದೇನು ಹಿತ